ವೆಸ್ಟ್ ವರ್ಜೀನಿಯ ಅಮೇರಿಕ ಸಂಯುಕ್ತ ಸಂಸ್ಥಾನದ ಆಗ್ನೇಯ ಭಾಗದಲ್ಲಿರುವ ರಾಜ್ಯ. ಅದರ ರಾಜಧಾನಿ ಚಾರ್ಲ್ಸ್ಟನ್. ವೆಸ್ಟ್ ವರ್ಜೀನಿಯ ಅಮೇರಿಕ ಸಿವಿಲ್ ಹೋರಾಟದ ನಂತರ ರಾಜ್ಯತ್ವ ಪಡೆಯಿತು. ಇದರ ಆಗ್ನೇಯಕ್ಕೆ ವರ್ಜೀನಿಯ, ನೈರುತ್ಯಕ್ಕೆ ಕೆಂಟಕಿ, ಈಶಾನ್ಯಕ್ಕೆ ಪೆಂಸಿಲ್ವೇನಿಯ, ಹಾಗೂ ಪೂರ್ವಕ್ಕೆ ಮೇರಿಲ್ಯಾಂಡ್ ರಾಜ್ಯಗಳು ಸ್ತಿಥವಾಗಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2020-08-17 ವೇಬ್ಯಾಕ್ ಮೆಷಿನ್ ನಲ್ಲಿ. , 2018-01-12 ವೇಬ್ಯಾಕ್ ಮೆಷಿನ್ ನಲ್ಲಿ. 2015-10-05 ವೇಬ್ಯಾಕ್ ಮೆಷಿನ್ ನಲ್ಲಿ. 2015-02-23 ವೇಬ್ಯಾಕ್ ಮೆಷಿನ್ ನಲ್ಲಿ. .. - , , 2010-11-17 ವೇಬ್ಯಾಕ್ ಮೆಷಿನ್ ನಲ್ಲಿ. -, , 2016-12-29 ವೇಬ್ಯಾಕ್ ಮೆಷಿನ್ ನಲ್ಲಿ. .. ' 2017-12-31 ವೇಬ್ಯಾಕ್ ಮೆಷಿನ್ ನಲ್ಲಿ. ವೆಸ್ಟ್ ವರ್ಜೀನಿಯ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ ವೆಸ್ಟ್ ವರ್ಜೀನಿಯ